aptitude test
ನಾಮವಾಚಕ

ಯೋಗ್ಯತಾ ಪರೀಕ್ಷೆ; ಸಹಜ ಶಕ್ತಿ ಪರೀಕ್ಷೆ; ವ್ಯಕ್ತಿಯೊಬ್ಬನಿಗೆ ಯಾವುದೇ (ಮುಖ್ಯವಾಗಿ ಇನ್ನೂ ಶಿಕ್ಷಣ ಪಡೆದಿರದ) ಕಾರ್ಯದಲ್ಲಿ ಯಾ ಉದ್ಯೋಗದಲ್ಲಿ ಯಶಸ್ಸು ಪಡೆಯಲು ಶಕ್ತಿ ಯಾ ಸಾಮರ್ಥ್ಯ ಇದೆಯೇ ಎಂಬುದನ್ನು ತೋರಿಸಿ ಕೊಡುವ ಪರೀಕ್ಷೆ.